ಶ್ರೀಮಂತರಾಗಬೇಕು ಅಂದ್ರೆ ಚಾಣಕ್ಯರು ಹೇಳಿದ ಈ ಮಾತನ್ನು ಕೇಳಿ..

Spiritual: ಚಾಣಕ್ಯರು ಜೀವನ ನಡೆಸುವ ಕ್ರಮ, ಹಣ ಉಳಿಸುವ ಕ್ರಮ, ಜೀವನ ಸಂಗಾತಿಯನ್ನು ಆರಿಸುವ ಕ್ರಮ. ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅಂತೆಯೇ, ಶ್ರೀಮಂತರಾಗಬೇಕು ಅಂದ್ರೆ, ನಾವು ಯಾವ ಕೆಲಸವನ್ನು ಮಾಡಬಾರದು. ಯಾವ ಕೆಲಸವನ್ನು ಮಾಡಬೇಕು. ಯಾವ ನಿಯಮವನ್ನು ಅನುಸರಿಸಬೇಕು ಎಂದು ಕೂಡ ಹೇಳಿದ್ದಾರೆ. ಹಾಗಾದ್ರೆ ಚಾಣಕ್ಯರ ಪ್ರಕಾರ, ಯಾವ ಅಭ್ಯಾಸವಿದ್ದವರು ಶ್ರೀಮಂತರಾಗುತ್ತಾರೆಂದು ತಿಳಿಯೋಣ ಬನ್ನಿ.. ಒಳ್ಳೆಯ ಮಾರ್ಗದಿಂದ ಹಣ ಪಡೆದು, ಒಳ್ಳೆಯ ಕಾರ್ಯಕ್ಕೆ ಹಣವನ್ನು ವ್ಯಯಿಸಿ. ಚಾಣಕ್ಯರು ಕರ್ಮದಲ್ಲಿ ನಂಬಿಕೆ … Continue reading ಶ್ರೀಮಂತರಾಗಬೇಕು ಅಂದ್ರೆ ಚಾಣಕ್ಯರು ಹೇಳಿದ ಈ ಮಾತನ್ನು ಕೇಳಿ..