Jagadish Shettar : ಲೋಕಸಭೆ ಚುನಾವಣೆಗೆ ಜಗದೀಶ್ ಶೆಟ್ಟರ್ ಗೇಮ್ ಪ್ಲ್ಯಾನ್: ಲಿಂಗಾಯತ ನಾಯಕರೇ ಟಾರ್ಗೆಟ್..!
Dharwad News : ಧಾರವಾಡ ಜಿಲ್ಲೆಯ ಬಿಜೆಪಿಗೆ ಸದ್ಯ ಟೈಮ್ ಸರಿ ಇಲ್ಲವೆಂದು ಕಾಣುತ್ತಿದೆ. ಇಷ್ಟು ದಿನ ಜೇನುಗೂಡಿನಂತಿದ್ದ ಬಿಜೆಪಿ ಈಗ ಯಜಮಾನ ಇಲ್ಲದ ಮನೆಯಂತಾಗಿದೆ. ಅದರಂತೆ ರಾಜ್ಯ ಮಟ್ಟದ ನಾಯಕರು ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ರೆ, ಈಗ ಸ್ಥಳೀಯ ಮಟ್ಟದ ಮುಖಂಡರು ಪಕ್ಷದಿಂದ ಕಾಲು ಹೊರಗಿಟ್ಟಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಸಿಗದ ಕಾರಣಕ್ಕೆ ಬಿಜೆಪಿ ತೊರದು ಕಾಂಗ್ರೆಸ್ ಸೇರಿರೋ ಜಗದೀಶ್ ಶೆಟ್ಟರ್ ಸೈಲೆಂಟ್ ಆಗಿ ಜಿಲ್ಲೆಯಲ್ಲಿ ಶಾಸಕರು, ಮಾಜಿ ಸಚಿವರನ್ನ ಕೈನತ್ತ ಸೆಳೆಯೋ … Continue reading Jagadish Shettar : ಲೋಕಸಭೆ ಚುನಾವಣೆಗೆ ಜಗದೀಶ್ ಶೆಟ್ಟರ್ ಗೇಮ್ ಪ್ಲ್ಯಾನ್: ಲಿಂಗಾಯತ ನಾಯಕರೇ ಟಾರ್ಗೆಟ್..!
Copy and paste this URL into your WordPress site to embed
Copy and paste this code into your site to embed