Preetham Gowda : ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಮಾಜಿ ಶಾಸಕ ಪ್ರೀತಂ ಗೌಡ..!

ಹಾಸನ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರವಾಗಿ ಮಾಜಿ ಶಾಸಕ ಪ್ರೀತಂ ಗೌಡ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಹಾಸನದಲ್ಲಿ ಬಿಜೆಪಿಯಿಂದ ಕ್ಯಾಂಡಿಡೇಟ್ ಹಾಕುತ್ತೇವೆ. ಮುಂದಿನ ದಿನಗಳಲ್ಲಿ ಬಹುಶಃ ಜನತಾದಳದವರು ಸಪೋರ್ಟ್ ಮಾಡೋ ದಿನ ಬರಬಹುದು ಈಗಲೇ ನಾವು ಏನು ಹೇಳುವುದಿಲ್ಲ ಅದು ಅವರಿಗೆ ಬಿಟ್ಟ ವಿಚಾರ ಎಂದರು. ಬಿಜೆಪಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋದು ಹಾಗೂ ಇವತ್ತಿನ ವಾತಾವರಣದಲ್ಲಿ ಒಳಿತು ಅನ್ನೋದು ಕಾರ್ಯಕರ್ತರ‌ ಭಾವನೆಯ ಮೇಲೆ ನಿಂತಿದೆ. ಅವರೇನಾದ್ರೂ ಅಲೆಯನ್ಸ್ ಗೆ … Continue reading Preetham Gowda : ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಮಾಜಿ ಶಾಸಕ ಪ್ರೀತಂ ಗೌಡ..!