ಲಂಡನ್ನ ನ ಬಸವೇಶ್ವರ ಪ್ರತಿಮೆಗೆ ನಮಸ್ಕರಿಸಿದ ರಾಹುಲ್ ಗಾಂಧಿ
ಒಂದು ವಾರದಿಂದ ಲಂಡನ್ ಪ್ರವಾಸದಲ್ಲಿರುವ ಕೆಂದ್ರ ಕಅಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಂಡನ್ ನಲ್ಲಿರುವ ವಿಶ್ವಗುರು ಬಸವೇಶ್ವರ ರವರ ಮೂರ್ತಿಗೆ ಕೈ ಮುಗಿದು ನಮಸ್ಕಾರ ಸಲ್ಲಿಸಿದರು.ಇನ್ನು ಈ ಮಾಹಿತಿಯುನ್ನು ತಮ್ಮ ಫೇಸ್ವುಕ್ ನಲ್ಲಿ ಹಂಚಿಕೊಂಡಿದ್ದಾರೆ. ವಿಶ್ವಗುರು ಬಸವಣ್ಣನವರು ಪ್ರಪಂಚಕ್ಕೆ ಜಾತಿ ಮತ ಧರ್ಮ ಕರುಣೆಯ ಅಹಿಂಸೆ ಸತ್ಯ ಹೀಗೆ ಹಲವಾರು ಜೇವನ ಮೌಲ್ಯಗಳನ್ನು ಪ್ರಪಂಚಕ್ಕೆ ಸಾರಿದ ಮಹಾಮಹಿಮರ ಪ್ರತಿಮೆಯನ್ನು ಲಂಡನ್ನ ಮಹಾ ನಗರದಲ್ಲಿ ಪ್ರತಿಷ್ಟಾಪಿಸಿರುವುದು ಸಂತಸದ ಸಂಗತಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ನಮೋ ಉದ್ಗಾಟಿಸಲಿದ್ದಾರೆ ನಮ್ಮ ಮೆಟ್ರೋ, … Continue reading ಲಂಡನ್ನ ನ ಬಸವೇಶ್ವರ ಪ್ರತಿಮೆಗೆ ನಮಸ್ಕರಿಸಿದ ರಾಹುಲ್ ಗಾಂಧಿ
Copy and paste this URL into your WordPress site to embed
Copy and paste this code into your site to embed