London: ಲಂಡನ್ ನಲ್ಲಿ ಭವ್ಯ ಬಂಗಲೆ ಖರೀದಿಸಿದ ಎಸ್ಸಾರ್ ಕಂಪನಿಯ ಮಾಲಿಕ..! ಬೆಲೆ ಎಷ್ಟು ಗೊತ್ತಾ

ಲಂಡನ್:ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ರಾಜಕೀಯ ನಾಯಕರು, ಸಿನಿಮಾ ನಟರು ಕ್ರೀಡಾ ಪಟುಗಳು ಉದ್ಯಮಿಗಳು ವಿದೇಶದಲ್ಲಿ ಆಸ್ತಿ ಮಾಡುವುದು ಸಾಮಾನ್ಯವಾಗಿದೆ . ಅದೇ ರೀತಿ ಈಗ ಮತ್ತೊಬ್ಬ ಉದ್ಯಮಿ ಭವ್ಯವಾದ ಬಂಗಲೆಯನ್ನು ಖರೀದಿ ಮಾಡಿದ್ದಾರೆ ಅದರ ಬೆಲೆ ಬರೋಬ್ಬರಿ145 ಮಿಲಿಯನ್ ಡಾಲರ್ ಆಗಿದೆ ಬ್ಲೂಮ್‌ಬರ್ಗ್ ವರದಿಗಳ ಪ್ರಕಾರ, ಇದು ಇತ್ತೀಚಿನ ವರ್ಷದ ಅತ್ಯಂತ ದುಬಾರಿ ವ್ಯವಹಾರಗಳಲ್ಲಿ ಒಂದಾಗಿದೆ. ಭವ್ಯವಾದ ಈ ಆಧುನಿಕ ಅರಮನೆಯ ಬೆಲೆ 145 ಮಿಲಿಯನ್ ಡಾಲರ್ ಆಗಿದೆ. ಎಸ್ಸಾರ್ ಗ್ರೂಪ್ ಒಂದು ಬಹುರಾಷ್ಟ್ರೀಯ ಸಂಸ್ಥೆಯಾಗಿದ್ದು, … Continue reading London: ಲಂಡನ್ ನಲ್ಲಿ ಭವ್ಯ ಬಂಗಲೆ ಖರೀದಿಸಿದ ಎಸ್ಸಾರ್ ಕಂಪನಿಯ ಮಾಲಿಕ..! ಬೆಲೆ ಎಷ್ಟು ಗೊತ್ತಾ