ಪಾರ್ಟಿ, ಫಂಕ್ಷನ್‌ಗೆ ಧರಿಸಲು ಗೌನ್ ಹುಡುಕುತ್ತಿದ್ದೀರಾ..? ಇಲ್ಲಿದೆ ನೋಡಿ ವೆರೈಟಿ ಕಲೆಕ್ಷನ್ಸ್..

Shopping Tips: ಮೊದಲೆಲ್ಲಾ ಹೆಣ್ಣು ಮಕ್ಕಳು ಯಾವುದೇ ಕಾರ್ಯಕ್ರಮಗಳಿರಲಿ, ಸೀರೆ, ಚೂಡಿದಾರ ಧರಿಸುತ್ತಿದ್ದರು. ಆದರೆ ಇಂದಿನ ಕಾಲದ ಹೆಣ್ಣು ಮಕ್ಕಳಿಗೆ ವೆರೈಟಿ ವೆರೈಟಿ ಬಟ್ಟೆಗಳಿದೆ. ಲೆಹೆಂಗಾ, ಸಲ್ವಾರ್, ಗೌನ್, ತರಹೇವಾರಿ ತೂಡಿದಾರಗಳು ಲಭ್ಯವಿದೆ. ಹಾಗಾಗಿ ನಾವಿಂದು ಕಾರ್ಯಕ್ರಮಗಳಿಗೆ ಧರಿಸಬಹುದಾದ ಡಿಸೈನರ್ ಗೌನ್‌ಗಳು ಎಲ್ಲಿ ಲಭ್ಯವಿದೆ, ಅಂತಾ ಹೇಳಲಿದ್ದೇವೆ. ಬೆಂಗಳೂರಿನ ಚಿಕ್ಕಪೇಟೆಯ ರಾಜಲಕ್ಷ್ಮೀ ಎಂಬ ಶಾಪ್‌ನಲ್ಲಿ ನಿಮಗೆ ಡಿಸೈನರ್ ಗೌನ್‌ಗಳು ಲಭ್ಯವಿದೆ. ಇಲ್ಲಿ ಕಡಿಮೆ ಬೆಲೆಗೆ, ಉತ್ತಮ ಕ್ವಾಲಿಟಿಯ, ಚೆಂದ ಚೆಂದದ ಗೌನ್ ನಿಮಗೆ ಸಿಗುತ್ತದೆ. 2 ಸಾವಿರದಿಂದ … Continue reading ಪಾರ್ಟಿ, ಫಂಕ್ಷನ್‌ಗೆ ಧರಿಸಲು ಗೌನ್ ಹುಡುಕುತ್ತಿದ್ದೀರಾ..? ಇಲ್ಲಿದೆ ನೋಡಿ ವೆರೈಟಿ ಕಲೆಕ್ಷನ್ಸ್..