Lorry: ರಸ್ತೆ ಕುಸಿತದಿಂದಾಗ ಲಾರಿ ಸಿಲುಕಿ ಹೊರ ತೆಗೆಯಲು ಚಾಲಕ ಹರಸಾಹಸ

ಧಾರವಾಡ ..ಕೆಲವು ದಿನಗಳಿಂದ ರಾಜ್ಯಾದ್ಯಂತ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು ನದಿ, ಕೆರೆ ಹಳ್ಳ  ಕೋಡಿ ಮುಂತಾದ ಸ್ಥಳಗಳಲ್ಲಿ ನೀರು ತುಂಬಿಕೊಂಡು ಜನ ಜೀವನ ಅಸ್ತವ್ಯಸ್ಥವಾಗಿದೆ.  ರಸ್ತೆ ಪಕ್ಕದಲ್ಲಿರುವ ಹಳ್ಳಗಳಲ್ಲಿ ವಾಹನಗಳು ಕೊಚ್ಚಿ ಹೋಗುತ್ತಿವೆ. ಇದು ಒಂದು ಕಡೆಯಾದರೆ  ಇನ್ನೊಂದು ಕಡೆ ರಸ್ತೆಗಳು ನೀರಿನಲ್ಲಿ ನೆನೆದ ಕಾರಣ  ಅಲ್ಲಲ್ಲಿ ತಗ್ಗು ಗುಂಡಿಗಳಾಗಿ ರಸ್ತೆ ಕುಸಿತ ಉಂಟಾಗಿ ವಾಹನ ಓಡಾಟಕ್ಕೆ ಅಡಚಣೆ ಉಂಟಾಗಿದೆ.ಅದೇ ರೀತಿ ದಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಮಲಕನಕೊಪ್ಪ ಗ್ರಾಮದ ರಸ್ತೆಯಲ್ಲಿ ಕಟ್ಟಿಗೆ ತುಂಬಿಕೊಂಡಿ ಹೊರಟಿದ್ದ ಲಾರಿಯೊಂದು ಕುಸಿದು … Continue reading Lorry: ರಸ್ತೆ ಕುಸಿತದಿಂದಾಗ ಲಾರಿ ಸಿಲುಕಿ ಹೊರ ತೆಗೆಯಲು ಚಾಲಕ ಹರಸಾಹಸ