ಪ್ರಿಯಕರನ ಬೆದರಿಕೆಗೆ ಹೆದರಿ ನೇಣಿಗೆ ಶರಣಾದ ಯುವತಿ

ಪ್ರೀತಿ ಮಾಡು ಸಾವು ಕಾಣು ಬೆಂಗಳೂರಿನ ಬಾಗಲಕುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮುಲ್ಲ್ಸಂದ್ರದಲ್ಲಿ ಈ ಘಟನೆ ನಡೆದಿದ್ದು ಆಶಾ ಎನ್ನುವ ಯುವತಿ ಅವಿನಾಶ್ ಎನ್ನುವವನನ್ನು ಕಳೆದ ಐದು ವರ್ಷಗಳಿಂದ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸುತಿದ್ದರು. ತಮ್ಮಿಬ್ಬರು ಪ್ರೀತಿಯ ವಿಚಾರವನ್ನು ಪೋಷಕರಿಗೆ ತಿಳಿಸಿರುತ್ತಾಳೆ.ಆದರೆ ತಂದೆ ತಾಯಿ ನಮಗೆ ಈ ಪ್ರೀತಿ  ಎಲ್ಲಾ ಬೇಡ ಎಂದು  ಮನವೊಲಿಸಿದ್ದಾರೆ.  ನಮ್ಮಿಬ್ಬರ ಪ್ರೀತಿಯನ್ನು ಮನೆಯಲ್ಲಿ ಒಪ್ಪುತ್ತಿಲ್ಲ ನನ್ನನ್ನು ಮರೆತು ಬಿಡು ಎಂದು ಪ್ರಿಯಕರನಿಗೆ ಹೇಳಿದ್ದಾಳೆ . ಅದಕ್ಕೆ ಆ ಪ್ರಿಯಕರ ಇಷ್ಟು ವರ್ಷ … Continue reading ಪ್ರಿಯಕರನ ಬೆದರಿಕೆಗೆ ಹೆದರಿ ನೇಣಿಗೆ ಶರಣಾದ ಯುವತಿ