Police-ಮನೆಯಲ್ಲಿ ಗಂಡನಿದ್ದರೂ ಪ್ರಿಯಕರನೊಂದಿಗೆ ಪರಾರಿ

ದೊಡ್ಡಬಳ್ಳಾಪುರ:ಇತ್ತೀಚಿನ ದಿನಗಳಲ್ಲಿ ಮದುವೆಯಾದರೂ ಹುಡುಗ ಅಥವಾ ಹುಡುಗಿ ದುಡ್ಡಿನ ವ್ಯಾಮೋಹಕ್ಕೆ ಅಥವಾ ,ಮಾತಿನ ಮೋಡಿಗೆ ಇನ್ನೊಬ್ಬರ ಜೊತೆ ಅಕ್ರಮ ಸಂಬಂಧ ಬೆಳೆಸುವುದು ಸಾಮಾನ್ಯವಾಗಿದೆ. ಅಕ್ರಮ ಸಂಭಂದವನ್ನು ಸಹಿಸದೇ ಕೊನೆಗೆ ಮರಣದಲ್ಲಿ ಅಂತ್ಯ ಕಾಣುತ್ತವೆ. ಇಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ. ಹರೀಶ್ ಮತ್ತು ಭಾರತಿ ಇಬ್ಬರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ  ಪರಿಚಯ ಪ್ರೀತಿಗೆ ತಿರುಗಿ ಮದುವೆ ಮಾಡಿಕೊಂಡು ಇಬ್ಬರು ಮಕ್ಕಳಿಗೆ ಜನ್ಮವನ್ನು ಸಹ ನೀಡಿದ್ದರು ಆದರೆ ಈ ನಡುವೆ ಗಂಗರಾಜು ಎನ್ನುವವನ ಜೊತೆ ಭಾರತಿ ಮೋಹಕ್ಕೆ ಒಳಗಾಗಿ … Continue reading Police-ಮನೆಯಲ್ಲಿ ಗಂಡನಿದ್ದರೂ ಪ್ರಿಯಕರನೊಂದಿಗೆ ಪರಾರಿ