Love Jihad : ಹಿಂದೂ ಕಾರ್ಯಕರ್ತರ ರಕ್ತ, ಬೆವರಿನಿಂದ ಬಿಜೆಪಿ ಅಧಿಕಾರಕ್ಕೆ ಬಂದು ಏನು ಮಾಡಿಲ್ಲ: ಪ್ರಮೋದ್ ಮುತಾಲಿಕ್

ಜಿಲ್ಲಾ ಸುದ್ದಿಗಳು: ರಾಜ್ಯದಲ್ಲಿ ಮೂರು ವರ್ಷದಲ್ಲಿ 40 ಸಾವಿರ 18-30 ವಯಸ್ಸಿನ ಮಹಿಳೆಯರು ಕಾಣೆಯಾಗಿದ್ದಾರೆ.ಸಾವಿರಾರು ಅಪ್ರಾಪ್ತ ಹುಡುಗಿಯರು ಗರ್ಭಿಣಿಯಾಗಿದ್ದಾರೆ. ಇದು ಆಘಾತಕಾರಿ ಬೆಳವಣಿಗೆ ಇದರಲ್ಲಿ ಲವ್ ಜಿಹಾದ್ ಪ್ರಕರಣಗಳೆ ಹೆಚ್ಚು. ಇದಕ್ಕೆ ಕಾರಣ ಸರ್ಕಾರ ನಿರ್ಲಕ್ಷ್ಯ ಅಂತ, ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದಾರೆ.ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳಾ ವಿಶೇಷ ಆಯೋಗ‌ ರಚನೆ ಮಾಡಬೇಕು ಪೊಲೀಸ್ ಇಲಾಖೆ ದೇಶಕ್ಕೆ ಆಘಾತಕಾರಿ ಇಲಾಖೆ ಭ್ರಷ್ಟ ವ್ಯವಸ್ಥೆ ರಾಜಕಾರಣಿಗಳು ದುಡ್ಡು, ಅಧಿಕಾರ ಕಾಣಿಸುತ್ತದೆ ಮರಿಬೇಕು … Continue reading Love Jihad : ಹಿಂದೂ ಕಾರ್ಯಕರ್ತರ ರಕ್ತ, ಬೆವರಿನಿಂದ ಬಿಜೆಪಿ ಅಧಿಕಾರಕ್ಕೆ ಬಂದು ಏನು ಮಾಡಿಲ್ಲ: ಪ್ರಮೋದ್ ಮುತಾಲಿಕ್