Vasishta Simha ಜೊತೆ ಲವ್ಲಿ ಮಾತು! ಇದು ಬದುಕಿನ ಲವ್ಲೀ ಕಥೆ

Movie News: ನಟ ವಸಿಷ್ಠ ಸಿನಿಮಾ ಅಭಿನಯದ ಲವ್‌ಲೀ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಬಗ್ಗೆ ವಸಿಷ್ಟ ಸಿಂಹ ಕರ್ನಾಟಕ ಟಿವಿ ಜೊತೆ ಮಾತಮಾಡಿದ್ದು, ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ನಮ್ಮ ಜೀವನವನ್ನು ಒಂದು ಉತ್ತಮ ದಾರಿಗೆ ಕೊಂಡೊಯ್ಯುತ್ತದೆ. ನಮ್ಮ ಮನಸ್ಸಿಗೆ ನೆಮ್ಮದಿ ಸಿಗುವ ಹಾಗೆ ಮಾಡುತ್ತದೆ ಎಂದಾದರೆ, ಅದು ಪ್ರೀತಿ ಅಂತಾರೆ ವಸಿಷ್ಠ ಸಿಂಹ. ಮಫ್ತಿ ಸಿನಿಮಾ ಶೂಟಿಂಗ್ ನಡೆಯುವ ವೇಳೆ ಲವ್ಲಿ ಸಿನಿಮಾ ಡೈರೆಕ್ಟರ್ ಚೇತನ್, ವಸಿಷ್ಠ ಜೊತೆ ಈ ಸಿನಿಮಾ ಬಗ್ಗೆ ಮಾತನಾಡಿದ್ದರಂತೆ. … Continue reading Vasishta Simha ಜೊತೆ ಲವ್ಲಿ ಮಾತು! ಇದು ಬದುಕಿನ ಲವ್ಲೀ ಕಥೆ