LPG Gass : ಎಲ್.ಪಿ.ಜಿ ಸಿಲಿಂಡರ್ ದರ ಕಡಿತ..!
Dehali News : ದೆಹಲಿಯಲ್ಲಿ ಸಿಲಿಂಡರ್ ದರ ಕಡಿತವಾಗಿದೆ ಎಂದು ಹೇಳಲಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 100 ರೂ.ನಷ್ಟು ಕಡಿತವಾಗಿದೆ ಎನ್ನಲಾಗಿದೆ . ಆಗಸ್ಟ್ 1 ಮಂಗಳವಾರದಿಂದ ಜಾರಿಗೆ ಬರುವಂತೆ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 99.75 ರೂ. ಇಳಿಕೆಯಾಗಿದೆ. 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ 99.75 ರೂ. ಕಡಿತವಾಗಿದೆ. ಈ ಹಿನ್ನೆಲೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಮಾರಾಟ ಬೆಲೆ 1,680 ರೂಪಾಯಿ ಆಗಿದೆ. ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ … Continue reading LPG Gass : ಎಲ್.ಪಿ.ಜಿ ಸಿಲಿಂಡರ್ ದರ ಕಡಿತ..!
Copy and paste this URL into your WordPress site to embed
Copy and paste this code into your site to embed