ವಿಷ್ಣು ಅವತಾರದಲ್ಲಿ ‘ಲಕ್ಕಿ ಮ್ಯಾನ್’ ಅಪ್ಪು..!

Film News: ಅಪ್ಪು  ಮರೆಯಾದ್ರು ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ  ಜೀವಂತ. ಇದೀಗ  ಮರೆಯಾದ ಮಾಣಿಕ್ಯ ಮತ್ತೆ ವಿಷ್ಣು ಅವತಾರವೆತ್ತಿ ಬಂದಿದ್ದಾರೆ. “ಲಕ್ಕಿ  ಮ್ಯಾನ್” ಅಪ್ಪು ನೋಡಿ  ಅಭಿಮಾನಿಗಳು ಭಾವುಕರಾಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ‘ಲಕ್ಕಿಮ್ಯಾನ್’ ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್ ಆಗಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ಈ ಟ್ರೈಲರ್ ರಿಲೀಸ್ ಮಾಡಿದ್ದರು. ಆದರೆ ಗಣೇಶ ಹಬ್ಬದ ಸಂಭ್ರಮದಲ್ಲಿ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿದೆ. ನಾಗೇಂದ್ರ ಪ್ರಸಾದ್ ನಿರ್ದೇಶನದ ‘ಲಕ್ಕಿಮ್ಯಾನ್’ ಮುಂದಿನ ವಾರ ತೆರೆಗೆ ಬರಲಿದೆ. ಡಾರ್ಲಿಂಗ್ … Continue reading ವಿಷ್ಣು ಅವತಾರದಲ್ಲಿ ‘ಲಕ್ಕಿ ಮ್ಯಾನ್’ ಅಪ್ಪು..!