ಭಾಗ್ಯಶಾಲಿ ಮನುಷ್ಯರ ಈ 4 ಅಂಗದ ಮೇಲೆ ಇರುತ್ತದೆ ಮಚ್ಛೆ..
Spiritual: ಹಿಂದೂ ಧರ್ಮದಲ್ಲಿ ಹಲವು ನಂಬಿಕೆಗಳಿದೆ. ಕೆಲವರು ಅದನ್ನು ನಂಬುತ್ತಾರೆ. ಇನ್ನು ಕೆಲವರು ನಂಬುವುದಿಲ್ಲ. ಅದರಲ್ಲಿ ಒಂದು ಅಂಗದ ಮೇಲಿರುವ ಮಚ್ಛೆಯ ಮೇಲಿನ ನಂಬಿಕೆ. ನಮ್ಮ ದೇಹದ ಕೆಲ ಭಾಗಗಳಲ್ಲಿ ಇರುವ ಮಚ್ಛೆಗಳು, ನಮ್ಮ ಬಡತನ ಮತ್ತು ಸಿರಿತನದ ಭವಿಷ್ಯ ಹೇಳುತ್ತದೆ. ಹಾಗಾದರೆ ಯಾವ ಅಂಗದ ಮೇಲೆ ಮಚ್ಛೆ ಇದ್ದರೆ ಮನುಷ್ಯ ಭಾಗ್ಯಶಾಲಿಯಾಗುತ್ತಾನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಹಣೆಯ ಬಲಭಾಗದಲ್ಲಿ ಮಚ್ಛೆ ಇದ್ದರೆ, ಅಂಥ ಮನುಷ್ಯರು ಭಾಗ್ಯಶಾಲಿಗಳಾಗಿರುತ್ತಾರೆ. ಇವರು ಯಶಸ್ಸು ಗಳಿಸುವುದರಲ್ಲಿ ಸಫಲರಾಗುತ್ತಾರೆ. ಯಾವುದೇ ಕ್ಷೇತ್ರಕ್ಕೆ … Continue reading ಭಾಗ್ಯಶಾಲಿ ಮನುಷ್ಯರ ಈ 4 ಅಂಗದ ಮೇಲೆ ಇರುತ್ತದೆ ಮಚ್ಛೆ..
Copy and paste this URL into your WordPress site to embed
Copy and paste this code into your site to embed