ಮೇಡ್ ಇನ್ ಇಂಡಿಯಾ ಐಫೋನ್ ತಯಾರು ಮಾಡಲಿದೆಯಾ ಟಾಟಾ ಕಂಪೆನಿ..?!
Technology News: ಟಾಟಾ ಕಂಪೆನಿ ಇದೀಗ ಭಾರತದಲ್ಲಿ ಮೇಡ್ ಇನ್ ಇಂಡಿಯಾ ಐ ಫೋನ್ ದೊರೆಯಲಿದೆ ಎಂದು ಮಾಹಿತಿ ತಿಳಿಸಿದೆ. ವಿಸ್ಟ್ರಾನ್ ಕಂಪನಿಯ ಜೊತೆ ಟಾಟಾ ಮಾತುಕತೆ ನಡೆಸುತ್ತಿದೆ. ಈ ಮಾತುಕತೆ ಯಶಸ್ವಿಯಾದರೆ ಜಂಟಿ ಪಾಲುದಾರಿಕೆಯಲ್ಲಿ ಐಫೋನ್ ಉತ್ಪಾದನೆಯಾಗಲಿದೆ. ಅಷ್ಟೇ ಅಲ್ಲದೇ ಐಫೋನ್ ಉತ್ಪಾದಿಸಿದ ಮೊದಲ ದೇಶೀಯ ಕಂಪನಿ ಎಂಬ ಹೆಗ್ಗಳಿಗೆ ಟಾಟಾ ಪಾತ್ರವಾಗಲಿದೆ. 2021 ರಲ್ಲಿ ಆಪಲ್ ಕಂಪನಿ ಭಾರತದಲ್ಲಿ 75ಲಕ್ಷ ಐಫೋನ್ ಉತ್ಪಾದನೆ ಮಾಡಿತ್ತು. 2022ರಲ್ಲಿ 1-2ಕೋಟಿ ಫೋನ್ ಉತ್ಪಾದನೆ ಮಾಡಲು ಮುಂದಾಗಿದೆ. ವಿಶ್ವದ … Continue reading ಮೇಡ್ ಇನ್ ಇಂಡಿಯಾ ಐಫೋನ್ ತಯಾರು ಮಾಡಲಿದೆಯಾ ಟಾಟಾ ಕಂಪೆನಿ..?!
Copy and paste this URL into your WordPress site to embed
Copy and paste this code into your site to embed