Tomato-ಗಂಡ-ಹೆಂಡತಿ ಮಧ್ಯೆ ಬಿರುಕು ತಂದಿಟ್ಟ ಟೊಮ್ಯಾಟೋ

ಮಧ್ಯಪ್ರದೇಶ: ಬೆಲೆ ಏರಿಕೆಯಲ್ಲಿ ದೇಶಾದ್ಯಂತ ಭಾರೀ ಚರ್ಚೆ ಆಗ್ತಿರೋದು ಏನೆಂದರೆ ಟೊಮ್ಯಾಟೋ. ದಿನದಿಂದ ದಿನಕ್ಕೆ ಟೊಮ್ಯಾಟೋ ರೇಟ್ ಹೆಚ್ಚಾಗ್ತಿರೋದ್ರಿಂದ ಜನ ಕಂಗಾಲ್ ಆಗಿದ್ದಾರೆ. ‘ಬಡವರ ಬಂಧು’ನಂತೆ ಇದ್ದ ಟೊಮ್ಯಾಟೋ ರೇಟ್ ಹೆಚ್ಚಾಗ್ತಿದ್ದಂತೆಯೇ, ಹಲವು ಕಡೆಗಳಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿರೋದನ್ನು ನಿತ್ಯವೂ ಕೇಳ್ತಿದ್ದೇವೆ. ಅಂತೆಯೇ ಮಧ್ಯಪ್ರದೇಶದ ಶಹದೊಲ್ ಜಿಲ್ಲೆಯಲ್ಲಿ ಪತಿರಾಯ, ಅಡುಗೆಗೆ ಟೊಮ್ಯಾಟೋ ಬಳಸಿದ್ದಕ್ಕೆ ಮುನಿಸಿಕೊಂಡು ಮನೆಬಿಟ್ಟು ಪರಾರಿಯಾಗಿದ್ದಾಳೆ. ವಿಚಿತ್ರ ಎನಿಸಿದರೂ ಈ ಘಟನೆ ನಡೆದಿರೋದು ಸತ್ಯ. ಮಾತ್ರವಲ್ಲ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.ಅಡುಗೆಗೆ ಗಂಡ ಎರಡು ಟೊಮ್ಯಾಟೋ … Continue reading Tomato-ಗಂಡ-ಹೆಂಡತಿ ಮಧ್ಯೆ ಬಿರುಕು ತಂದಿಟ್ಟ ಟೊಮ್ಯಾಟೋ