ಮೂತ್ರ ಮಾಡಿದ ಬಿಜೆಪಿ ನಾಯಕ ಅರೆಸ್ಟ್..! ಎಲ್ಲಿ ಗೊತ್ತಾ?
ಮಧ್ಯಪ್ರದೇಶ್: ಕಳೆದ ಎರಡು ವಾರಗಳ ಹಿಂದೆ ಮಧ್ಯಪ್ರಧೇಶದ ಕುಬ್ರಿ ಗ್ರಾಮದಲ್ಲಿ ಬಿಜೆಪಿ ನಾಯಕನೊಬ್ಬ ಬೀದಿ ಪಕ್ಕದಲ್ಲಿ ಮಲಗಿರುವ ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಎರಡು ದಿನಗಳ ಹಿಂದೆ ನಮ್ಮ ಲೇಖನೆಯಲ್ಲಿ ಬರೆಯಲಾಗಿತ್ತು . ಈ ರೀತಿಯ ವ್ಯಕ್ತಿಗಳಿಗೆ ಸಮಾಜದಲ್ಲಿ ಜಾಗ ಕೊಡಬಾರದು ಎಂದು ಪೋಟೊ ನೋಡಿದ ಸಾಕಷ್ಟು ನೆಟ್ಟಿಗರು ಮೂತ್ರ ವಿಸರ್ಜನೆ ಮಾಡಿರುವ ಪ್ರವೇಶ್ ಶುಕ್ಲಾ ಇನ್ನುವ ಬಿಜೆಪಿ ನಾಯಕನ ವಿರುದ್ದ ಬಹಿಷ್ಕಾರ ಹೇರಿದ್ದರು ಹಾಗೆಯೆ ಇವನಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಎಂದು … Continue reading ಮೂತ್ರ ಮಾಡಿದ ಬಿಜೆಪಿ ನಾಯಕ ಅರೆಸ್ಟ್..! ಎಲ್ಲಿ ಗೊತ್ತಾ?
Copy and paste this URL into your WordPress site to embed
Copy and paste this code into your site to embed