Robbery: ಕಳ್ಳನೆಂದು ಶಂಕಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಮಧ್ಯಪ್ರದೇಶ್ : ರೇವಾ ಜಿಲ್ಲೆಯ ಸೋಹಾಗೋ ಗ್ರಾಮದಲ್ಲಿ ದಲಿತ ಯುವಕನನ್ನು ಕಳ್ಳತನ ಮಾಡುವುದಕ್ಕೆ ಬಂದಿದ್ದನೆಂದು ಗ್ರಾಮಸ್ಥರು ಅವನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ ಕೊರಳಿಗೆ ಚಪ್ಪಲಿ ಹಾರ ಹಾಕಿ ಅವಮಾನಿಸಿರುವ ಘಟನೆ ನಡೆದಿದೆ. Locals beat a #Dalit youth with sticks, garland him with shoes and parade him in village in #Rewa#MadhyaPradesh pic.twitter.com/Z60JQaoQHS — Free Press Madhya Pradesh (@FreePressMP) July 8, 2023 ಕೆಲವು ದಿನಗಳಿಂದ ಮಧ್ಯಪ್ರದೇಶದಲ್ಲಿ ಆದಿವಾಸಿ … Continue reading Robbery: ಕಳ್ಳನೆಂದು ಶಂಕಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ