ಮತ ಸೆಳೆಯಲು ಬಾರಿ ಮೊತ್ತದ ಉಡುಗೊರೆಯನ್ನು ಮತದಾರರಿಗೆ ಹಂಚಿಕೆ ಮಾಡಲು ಮುಂದಾಗಿರುವ ಬಿಜೆಪಿ ಟಿಕೆಟ್ ಆಕಾಂಕ್ಷಿ

ಮಾಗಡಿ : ಕರ್ನಾಟಕ ವಿಧಾನಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಿಂದ ಮತದಾರರಿಗೆ ಭಜೃರಿ ಗಿಪ್ಟ್ ನೀಡುತಿದ್ದಾರೆ, ಈಗಾಗಲೆ ಕುಕ್ಕರ್. ಸೀರೆ, ಮಾಂಸದೂಟ ಪ್ರವಾಸದ ಟಿಕೆಟ್ ನೀಡುತ್ತಿರುವ ವಿಷಯ ನಿಮಗೆಲ್ಲ ಗೊತ್ತೇ ಇದೆ. ಆದರೆ ಇಲ್ಲೊಬ್ಬ  ಬಿಜೆಪಿ ಟಿಕೆಟ್ ಆಕಾಂಕ್ಷಿ ನೀಡುತ್ತಿರುವ ಉಡಿಗೊರೆ ಬಗ್ಗೆ ಕೀಳೀದರೆ ನಿಮಗೆ ಈ ಮೊದಲು ನೀಡಿರುವ ಉಡುಗೊರೆ ತುಂಬಾ ಚಿಕ್ಕದು ಅನ್ನಿಸದಿರದು. ಯಾಕೆಂದರೆ ಅವರು ನೀಡಲು ಹೊರಟಿರುವ ಗಿಫ್ಟ ಬಗ್ಗೆ ಕೇಳಿದರೆ ನಮ್ಮ ಕ್ಕ್ಷೇತ್ರದಲ್ಲೂ ಇಂತಹ ಆಕಾಂಕ್ಷಿ ಇರಬಾರದೆ ಅನ್ನಿಸದಿರದು ಹಾಗಿದ್ರೆ ಯಾವುದು ಆ … Continue reading ಮತ ಸೆಳೆಯಲು ಬಾರಿ ಮೊತ್ತದ ಉಡುಗೊರೆಯನ್ನು ಮತದಾರರಿಗೆ ಹಂಚಿಕೆ ಮಾಡಲು ಮುಂದಾಗಿರುವ ಬಿಜೆಪಿ ಟಿಕೆಟ್ ಆಕಾಂಕ್ಷಿ