ಮಗಳು ಜಾನಕಿ ಖ್ಯಾತಿಯ ರವಿ ಪ್ರಸಾದ್ ಮಂಡ್ಯ ನಿಧನ
Breaking News: ಮಗಳು ಜಾನಕಿ ರವಿ ಪ್ರಸಾದ್ ಮಂಡ್ಯ ನಿಧನರಾಗಿದ್ದಾರೆ. ಮಲ್ಟಿಪಲ್ ಆರ್ಗನ್ಸ್ ಡ್ಯಾಮೇಜ್ ಆದ ಕಾರಣ ಇಹಲೋಕ ತ್ಯಜಿಸಿದ್ದಾರೆ. ಮಗಳು ಜಾನಕಿಯಲ್ಲಿ , ರಾಜಕಾರಣಿ ಪಾತ್ರ ನಿರ್ವಹಿಸುತ್ತಿದ್ದ ರವಿ ಮಂಡ್ಯ ಕೊನೆಯುಸಿರೆಳೆದಿದ್ದಾರೆ. ಹಲವಾರು ಸೀರಿಯಲ್ ಹಾಗು ಸಿನಿಮಾ ಮೂಲಕ ಮನೆ ಮಾತಾಗಿದ್ದ ರವಿ ಕಣ್ಮರೆಯಾಗಿದ್ದಾರೆ. ರವಿ ಅಗಲಿಕೆಗೆ ಕಲಾವಿದರು ಕಂಬನಿ ಮಿಡಿದಿದ್ದಾರೆ. ನಾಯಕಿ ಜೊತೆ ಆಪ್ರಿಕಾಗೆ ತೆರಳಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್…! About The Author Karnataka Tv See author's posts
Copy and paste this URL into your WordPress site to embed
Copy and paste this code into your site to embed