ಯಮಧರ್ಮರಾಜನನ್ನೇ ಹಿಮ್ಮೆಟ್ಟಿಸಿದ ಶಕ್ತಿಯುತವಾದ ಮಂತ್ರ..!
Devotional story: ಸಾಮಾನ್ಯವಾಗಿ ಮನುಷ್ಯರಿಗೆ ಸಾವಿನ ಭಯವಿರುತ್ತದೆ ಆದರೆ ಹುಟ್ಟು ಸಾವು ಎನ್ನುವುದು ಬ್ರಹ್ಮ ಮೊದಲೇ ನಿರ್ಣಯಿಸಿರುತ್ತಾರೆ,ಆದರೆ ಕೆಲವೊಂದು ಮಂತ್ರಗಳಿಗೆ ಸಾವನ್ನು ಜಯಿಸುವ ಶಕ್ತಿ ಇರುತ್ತದೆ. ಇದರ ಕುರಿತಾಗಿ ನಾವು ಪುರಾಣಗಳಲ್ಲಿ ಹಲವಾರು ಕುರುಹುಗಳನ್ನು ಕಾಣಬಹುದು ,ಹೌದು ಆ ಮಂತ್ರವೇ ಮಹಾ ಮೃತ್ಯು೦ಜಯ ಮಂತ್ರ ,ಈ ಮಂತ್ರದಿಂದ ಅಕಾಲಿಕ ಮರಣದಿಂದ ಪಾರಾಗಬಹುದು ಈ ಮಂತ್ರವು ಭಗವಾನ್ ಶಿವನಿಗೆ ಸಂಬಂಧಿಸಿದ ಶಕ್ತಿ ಯುತ ಮಂತ್ರವಾಗಿದೆ. ಗುಣಪಡಿಸಲಾಗದ ಕಾಯಿಲೆಗಳನ್ನು ಗುಣಪಡಿಸಲು ಮಹಾಮೃತ್ಯುಂಜಯ ಮಂತ್ರವನ್ನು ಜಪಿಸುವ ಬಗ್ಗೆ ಧರ್ಮಗ್ರಂಥಗಳಲ್ಲಿ ಹಾಗು ಪುರಾಣಗಳಲ್ಲಿ … Continue reading ಯಮಧರ್ಮರಾಜನನ್ನೇ ಹಿಮ್ಮೆಟ್ಟಿಸಿದ ಶಕ್ತಿಯುತವಾದ ಮಂತ್ರ..!
Copy and paste this URL into your WordPress site to embed
Copy and paste this code into your site to embed