Mahadayi Protest: ಮಳೆಯಲ್ಲಿಯೇ ಮಹದಾಯಿ ಹೋರಾಟ: ನೀರಿಗಾಗಿ ಕಿಚ್ಚು ಹೊತ್ತುವುದು ನಿಶ್ಚಿತ…!

ಹುಬ್ಬಳ್ಳಿ: ಯಾವುದೇ ಚುನಾವಣೆ ಬಂದರೂ ಅಭ್ಯರ್ಥಿಗಳ ಪಾಲಿಗೆ ಮಹದಾಯಿ ಹಾಗೂ ಕಳಸಾ ಬಂಡೂರಿ ಪ್ರಚಾರದ ಅಸ್ತ್ರ. ಯಾವುದೇ ಸರ್ಕಾರ ಬಂದರೂ ಹೋರಾಟಗಾರರಿಗೆ ಹಾಗೂ ಈ ಭಾಗದ ಜನರಿಗೆ ಮಾತ್ರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಆಗುತ್ತಿದೆ ವಿನಃ ಕಾರ್ಯರೂಪಕ್ಕೆ ಬರುತ್ತಿಲ್ಲ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ. ಮಹದಾಯಿ ಕಿಚ್ಚು ಮತ್ತೆ ಹೊತ್ತುವುದು ನಿಶ್ಚಿತವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೊಮ್ಮೆ ನೀರಿನ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಹಾಗಿದ್ದರೇ ಈ ಬಾರಿ ಹೋರಾಟ ಮಾತ್ರ ಸಾಕಷ್ಟು … Continue reading Mahadayi Protest: ಮಳೆಯಲ್ಲಿಯೇ ಮಹದಾಯಿ ಹೋರಾಟ: ನೀರಿಗಾಗಿ ಕಿಚ್ಚು ಹೊತ್ತುವುದು ನಿಶ್ಚಿತ…!