Mahadayi River : ಮಹದಾಯಿ ಕಾಮಗಾರಿ ಕೂಡಲೇ ಆರಂಭಿಸುವಂತೆ ಕೇಂದ್ರ ಸಚಿವರ ಮನೆ ಮುಂದೆ ಪ್ರತಿಭಟನೆ..!

ಹುಬ್ಬಳ್ಳಿ: ಮಹದಾಯಿ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದ್ದರೂ ಇಲ್ಲಿರುವ ರೈತರಿಗೆ ಇಲ್ಲಿಯವರೆಗೂ ಯಾವ ಸರ್ಕಾರಕ್ಕೂ ನ್ಯಾಯ ಒದಗಿಸುಲು  ಸಮಯವಿರಲಿಲ್ಲ ಅನ್ನಿಸುತ್ತಿದೆ ಯಾಕೆಂದರೆ ಇಂದು ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ ಮಹದಾಯಿ ರೈತ ಹೋರಾಟಗಾರರೇ ಇದಕ್ಕೆ ಸಾಕ್ಷಿ ಹೌದು ಇಂದು ಮಹದಾಯಿ ಪರ ರೈತ ಹೋರಾಟಗಾರರು  ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿಯವರ ಹುಬ್ಬಳ್ಳಿಯ ಮಥುರಾ ಎಸ್ಟೇಟ್ ನಲ್ಲಿರುವ ನಿವಾಸದ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೆ ಹಲವು ವರ್ಷಗಳ ಹಿಂದೆಯೇ ಡಿಪಿಆರ್ ತಯಾರಾಗಿದ್ದರೂ ಇಲ್ಲಿಯವರೆಗೂ ಕಾಮಗಾರಿ ಆರಂಭವಾಗದೆ ವಿಳಂಭವಾಗುತ್ತಿದೆ. … Continue reading Mahadayi River : ಮಹದಾಯಿ ಕಾಮಗಾರಿ ಕೂಡಲೇ ಆರಂಭಿಸುವಂತೆ ಕೇಂದ್ರ ಸಚಿವರ ಮನೆ ಮುಂದೆ ಪ್ರತಿಭಟನೆ..!