ನನ್ನ ಗಂಡನಿಗೆ ಅವಮಾನ ಮಾಡಬೇಡಿ ಲೈವ್ ನಲ್ಲಿ ನಟಿ ಅಳಲು..!

Film News: ಇತ್ತೀಚೆಗಷ್ಟೇ ಮದುವೆಯಾದ ನಟಿ ಲೈವ್ ಬಂದು ತನ್ನ ಗಂಡನಿಗೆ  ದಯವಿಟ್ಟು ಅವಮಾನ ಮಾಡಬೇಡಿ ಎಂದು ಬೇಡಿ ಕೊಂಡಿದ್ದಾರೆ. ಪ್ರೊಡ್ಯೂಸರ್ ನನ್ನೇ ಮದುವೆ ಆದ್ರು  ಆ ನಟಿ ಹೀಗೆ ಹೇಳಿದ್ದೇಕೆ ..? ನಟಿಯ ಕೋಪ ಯಾರ ಮೇಲೆ..?  ಹೇಳ್ತೀವಿ  ಈ ಸ್ಟೋರಿಯಲ್ಲಿ ತಮಿಳು ನಟಿ-ನಿರೂಪಕಿ ಮಹಾಲಕ್ಷ್ಮಿ ಹಾಗೂ ನರ‍್ಮಾಪಕ ರವೀಂದರ್ ಚಂದ್ರಶೇಖರನ್ ಮದುವೆಯ ಸುದ್ದಿ ಹಾಟ್ ಟಾಪಿಕ್ ಆಗಿದೆ. ಕೆಲವೇ ದಿನಗಳ ಹಿಂದೆ ಈ ಜೋಡಿಯ ಕಲ್ಯಾಣ ನೆರವೇರಿತು. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳು ಸಖತ್ … Continue reading ನನ್ನ ಗಂಡನಿಗೆ ಅವಮಾನ ಮಾಡಬೇಡಿ ಲೈವ್ ನಲ್ಲಿ ನಟಿ ಅಳಲು..!