ಮಹಾವಿಷ್ಣುವಿನ ಶ್ರೀರಾಮನ ಅವತಾರ..!

Devotional: ಶ್ರೀರಾಮನ ಬಗ್ಗೆ ತಿಳಿಯದವರಿಲ್ಲ ಅವನು ತನ್ನ ತಂದೆಯ ಮಾತನ್ನು ಯಾವತ್ತೂ ಮೀರಿದವನಲ್ಲ ಯಾವಾಗಲೂ ಸತ್ಯವನ್ನೇ ನುಡಿಯುತಿದ್ದ. ಅನ್ಯಧರ್ಮದವರಿಗೂ ಸಹ ಶ್ರೀರಾಮಚಂದ್ರನ ಬಗ್ಗೆ ತಿಳಿದಿರುತ್ತದೆ. ಭಕ್ತರು ಶ್ರೀರಾಮಚಂದ್ರನನ್ನು ಅತ್ಯಂತ ಭಕ್ತಿಯಿಂದ ಪೂಜಿಸುತ್ತಾರೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಶ್ರೀರಾಮನವಮಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ಶ್ರೀರಾಮಚಂದ್ರನ ನಾಮಸ್ಮರಣೆ ಮತ್ತು ವಿವಿಧ ಆಚರಣೆಗಳನ್ನು ಆಚರಿಸುವ ಮೂಲಕ ಆಚರಿಸಲಾಗುತ್ತದೆ. ಶ್ರೀರಾಮಚಂದ್ರ ಕೇವಲ ಆಧ್ಯಾತ್ಮಿಕ ಅಥವಾ ಐತಿಹಾಸಿಕ ವ್ಯಕ್ತಿ ಅಲ್ಲ. ಭಗವಾನ್ ರಾಮನು ಒಳ್ಳೆಯತನ, … Continue reading ಮಹಾವಿಷ್ಣುವಿನ ಶ್ರೀರಾಮನ ಅವತಾರ..!