ಮಹಾವಿಷ್ಣುವಿನ ವಾಮನಾವತಾರ..!

Devotional: ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ತಾಳಿದ ದಶಾವತಾರಗಳ ಪೈಕಿ ಐದನೇ ಅವತಾರವೇ ವಾಮನ ಅವತಾರ. ಬಲಿ ಚಕ್ರವರ್ತಿಯ ಅಹಂಕಾರವನ್ನು ದಮನ ಮಾಡಲು ಮಹಾವಿಷ್ಣು ಈ ಅವತಾರ ತಾಳಿದ ಎಂದು ಪುರಾಣ ಹೇಳುತ್ತದೆ. ಪುರಾಣಗಳ ಪ್ರಕಾರ, ಭಾದ್ರಪದ ಶುದ್ಧ ದ್ವಾದಶಿಯಂದು ಮಧ್ಯಾಹ್ನದ ಕಾಲದಲ್ಲಿ ವಿಷ್ಣು ವಾಮನ ಅವತಾರ ತಾಳಿದ ಎಂದು ಉಲ್ಲೇಖವಿದೆ. ವಾಮನಾವತಾರವನ್ನು ಪುರಾಣಗಳಲ್ಲಿ ವಿಷ್ಣುವಿನ ಐದನೆಯ ಅವತಾರವೆಂದು ಪರಿಗಣಿಸಲಾಗಿದೆ, ಮತ್ತು ಎರಡನೇ ಯುಗ ಅಥವಾ ತ್ರೇತಾಯುಗದ ಮೊದಲ ಅವತಾರವೆಂದು ಹೇಳಲಾಗಿದೆ. ವಿಷ್ಣುವು ಮಾನವರೂಪಿ ಲಕ್ಷಣಗಳಿಲ್ಲದೆ ಕಾಣಿಸಿಕೊಂಡ ಮೊದಲ … Continue reading ಮಹಾವಿಷ್ಣುವಿನ ವಾಮನಾವತಾರ..!