‘ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಕೈಗೊಂಡಿದೆ ಕನ್ನಡ ರಥ’

ಬೆಂಗಳೂರು: ʻʻತೇರನೆಳೆಯುತ್ತಾರೆ ತಂಗಿ…ತೇರನೇಳೆಯುತ್ತಾರೆ… ನೋಡಲಿಕ್ಕೆ ಹೋಗುಣ ಬಾರೆ”.. ಎಂದು ಸಂತ ಶಿಶುವನಾಳ ಶರಿಫರು ಹಾಡಿದ ರೀತಿಯಲ್ಲಿ ನಾವು ಇಂದು ಕನ್ನಡದ ತೇರು ಎಳೆಯುತ್ತಿದ್ದೇವೆ. ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಈ ಕನ್ನಡದ ತೇರು ಮೊದಲ ಬಾರಿಗೆ ಕನ್ನಡ ಜ್ಯೋತಿಯನ್ನು ಹೊತ್ತು ನಾಡಿನಾದ್ಯಂತ ಸಂಚರಿಸಿ, ಕನ್ನಡದ ಮನಸ್ಸುಗಳನ್ನು ಒಟ್ಟುಗೂಡಿಸಿ, ಕನ್ನಡದ ನುಡಿ ಜಾತ್ರೆಗೆ ಆಹ್ವಾನ ನೀಡುವ ಕಾರ್ಯ ಶುರುವಾಗಿದೆ, ಬಹು ಜನರ ನಿರೀಕ್ಷೆಯ ಕನ್ನಡ ತೇರು ನಾಡಿನಲ್ಲಿ ಸಂಚರಿಸಲು ಆರಂಭ ಮಾಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ … Continue reading ‘ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಕೈಗೊಂಡಿದೆ ಕನ್ನಡ ರಥ’