ಬಿಜೆಪಿ ಬ್ಯಾನ್ ಮಾಡಿದ ಸಂಘಟನೆಗಳು ಬೇರೆ ಮುಖವಾಡ ಹಾಕಿಕೊಂಡು ಬಂದಿವೆ; ಟೆಂಗಿನಕಾಯಿ..!
ಶಿವಮೊಗ್ಗ ಗಲಭೆ ವಿಚಾರ ಇದೀಗ ಸದ್ದು ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಪಕ್ಷ ಇದ್ದಾಗ ಇಂತಹ ಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ ಈ ರೀತಿಯ ಕೃತ್ಯ ಮಾಡುವವರಿಗೆ ಜೈಲಿನ ಹಕ್ಕಿ ಹೊರ ಬಂದಂತ ವಾತಾವರಣ ಸೃಷ್ಟಿ ಮಾಡ್ತಾ ಇದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಗಲಭೆ ಮಾಡ್ತಾರೆ ಅಂದ್ರೆ ಸರ್ಕಾರದ ಗುಪ್ತಚರ ಇಲಾಖೆ ಏನು ಮಾಡ್ತಾ ಇತ್ತು? ಗಲಭೆಗೆ ಪ್ರಚೋದನೆ ಮಾಡಿದವರನ್ನು ಬಂಧಿಸುವ ಕೆಲಸ … Continue reading ಬಿಜೆಪಿ ಬ್ಯಾನ್ ಮಾಡಿದ ಸಂಘಟನೆಗಳು ಬೇರೆ ಮುಖವಾಡ ಹಾಕಿಕೊಂಡು ಬಂದಿವೆ; ಟೆಂಗಿನಕಾಯಿ..!
Copy and paste this URL into your WordPress site to embed
Copy and paste this code into your site to embed