ಮಹೇಶ್ ಬಾಬು ತಂದೆ ಮತ್ತು ಸೂಪರ್ ಸ್ಟಾರ್ ಕೃಷ್ಣ ಆಸ್ಪತ್ರೆಗೆ ದಾಖಲು..!

ಹೈದರಾಬಾದ್: ಮಹೇಶ್ ಬಾಬು ತಂದೆ ಮತ್ತು ಖ್ಯಾತ ನಟ ಕೃಷ್ಣ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಸೂಪರ್ ಸ್ಟಾರ್ ನವೆಂಬರ್ 13 ರಂದು ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಈಗ ಅವರು ಕ್ಷೇಮವಾಗಿದ್ದಾರೆ ಎಂದು ತಿಳಿಸಿದ್ದಾರೆ. ಯಾವ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಖಚಿತ ಮಾಹಿತಿ ತಿಳಿದುಬಂದಿಲ್ಲ. ಮಂಡ್ಯಕ್ಕೆ ಇಂದು ಸಿದ್ದರಾಮಯ್ಯ ಆಗಮನ : ರೈತರ ಹೋರಾಟದಲ್ಲಿ ಭಾಗಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ಹಲವಾರು ವರದಿಗಳು ಸೂಚಿಸುತ್ತಿವೆ ವರದಿಯ ಮತ್ತೊಂದು ವಿಭಾಗ ಅವರು  ಹೃದಾಯಾಘಾತದಿಂದ … Continue reading ಮಹೇಶ್ ಬಾಬು ತಂದೆ ಮತ್ತು ಸೂಪರ್ ಸ್ಟಾರ್ ಕೃಷ್ಣ ಆಸ್ಪತ್ರೆಗೆ ದಾಖಲು..!