ಮಖಾನ ಬೀಜದ್ಲಲಿ ಅಡಗಿರುವ ಆರೋಗ್ಯ ರಹಸ್ಯಗಳು ಇಷ್ಟೊಂದಾ..?!
Health tips: ಮಖಾನ ಸೀಡ್ಸ್ ಇದು ಹಲವರಿಗೆ ಅಪರಿಚಿತವೆಂದು ಹೇಳಬಹುದು ಇದನ್ನು ಲೋಟಸ್ ಸೀಡ್ಸ್ ಎಂದು ಸಹ ಕರೆಯುತ್ತಾರೆ .ಮಖಾನ ಬೀಜಗಳಲ್ಲಿ ಕಂಡುಬರುವ ಗುಣಲಕ್ಷಣಗಳು ಇತರ ಯಾವುದೇ ಬೀಜಗಳಿಂಗಿಂತ ಭಿನ್ನವಾಗಿರುತ್ತದೆ .ಇದು ಮನುಷ್ಯರ ಹಲವಾರು ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಹಾಗು ಚೀನಾ ದೇಶದಲ್ಲಿ ಈ ಬೀಜಗಳನ್ನು ಔಷಧಿ ತಯಾರಿಸಲು ಉಪಯೋಗ ಮಾಡುತ್ತಾರೆ. ಮೂತ್ರ ಪಿಂಡಗಳು ಮತ್ತು ಗುಲ್ಮ ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿರುವವರು ಇವುಗಳನ್ನು ಸೇವಿಸಬಹುದು. ಇನ್ನು ಡ್ರೈ ಫ್ರೂಟ್ ಗಳಾದ ಬಾದಾಮಿ ಬೀಜಗಳು, ವಾಲ್ನಟ್, ಗೋಡಂಬಿ … Continue reading ಮಖಾನ ಬೀಜದ್ಲಲಿ ಅಡಗಿರುವ ಆರೋಗ್ಯ ರಹಸ್ಯಗಳು ಇಷ್ಟೊಂದಾ..?!
Copy and paste this URL into your WordPress site to embed
Copy and paste this code into your site to embed