ಮಲೇಷ್ಯಾದಲ್ಲಿ ಭೂಕುಸಿತ : 8 ಜನರ ಸಾವು, 50ಕ್ಕೂ ಹೆಚ್ಚು ಜನ ನಾಪತ್ತೆ

ಮಲೇಷ್ಯಾದ ಸೆಲಂಗೋರ್ ರಾಜ್ಯದಲ್ಲಿ ಭೂಕುಸಿತ ಸಂಭವಿಸಿದ್ದು, 8 ಜನ ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿರುವ ಅನುಮಾನವಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆ 03:00ರ ಸುಮಾರಿಗೆ ರಾಜಧಾನಿ ಕೌಲಾಲಂಪುರ್‌ನ ಉತ್ತರದಲ್ಲಿರುವ ಗುಡ್ಡಗಾಡು ಜೆಂಟಿಂಗ್ ಹೈಲ್ಯಾಂಡ್ಸ್‌ನ ಹೊರಗೆ ಭೂಕುಸಿತ ಸಂಭವಿಸಿದೆ. ಸಮಾಧಿಯಾಗಿರುವ ಜನರನ್ನು ರಕ್ಷಿಸಲು ಅಗ್ನಿಶಾಮಕದಳ ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉದ್ಘೋಷಿತ ಅಪರಾಧಿಗಳ ಮಾಹಿತಿ ಕೊಟ್ಟರೆ ಸರ್ಕಾರದಿಂದ 5 ಲಕ್ಷ ರೂ. ಬಹುಮಾನ ಇದುವರೆಗೆ 31 ಜನರನ್ನು ರಕ್ಷಿಸಲಾಗಿದೆ … Continue reading ಮಲೇಷ್ಯಾದಲ್ಲಿ ಭೂಕುಸಿತ : 8 ಜನರ ಸಾವು, 50ಕ್ಕೂ ಹೆಚ್ಚು ಜನ ನಾಪತ್ತೆ