ಪ್ರವಾಸಿಗರನ್ನು ಕಳುಹಿಸಿಕೊಡಿ ಎಂದು ಚೀನಾಗೆ ಗೋಗರೆದ ಮಾಲ್ಡೀವ್ಸ್..
International News: ಮೋದಿ ಲಕ್ಷದ್ವೀಪಕ್ಕೆ ಹೋಗಿ, ಪೋಸ್ ಕೊಟ್ಟಿದ್ದರ ಬಗ್ಗೆ, ಮಾಲ್ಡೀವ್‌ಸ್‌ನ ಕೆಲ ಸಚಿವರು ಟ್ವೀಟ್ ಮಾಡಿದ್ದರು. ಮೋದಿ ಇಸ್ರೇಲ್ ಕೈ ಗೊಂಬೆ ಅಂತೆಲ್ಲ ಹೇಳಿದ್ದರು. ಈ ಕಾರಣಕ್ಕೆ ಭಾರತದ ಹಲವರು ಮಾಲ್ಡೀವ್ಸ್ ಟ್ರಿಪ್, ಫ್ಲೈಟ್, ರೂಮ್ ಬುಕಿಂಗ್ಸ್ ಎಲ್ಲವನ್ನೂ ಕ್ಯಾನ್ಸಲ್ ಮಾಡಿ, ಲಕ್ಷದ್ವೀಪದತ್ತ ಮುಖ ಮಾಡಿದೆ. ಹೀಗಾಗಿ ಮಾಲ್ಡೀವ್ಸ್‌ಗೆ ಕೋಟಿ ಕೋಟಿ ನಷ್ಟವಾಗಿದೆ. ಇದೀಗ ಮಾಲ್ಡೀವ್ಸ್ ಸಪೋರ್ಟ್‌ಗೆ ಇರುವ ಚೀನಾ ಬಳಿ, ನಮ್ಮ ಬಳಿ ಪ್ರವಾಸಿಗರನ್ನು ಕಳಿಸಿಕೊಡಿ ಎಂದು ಮಾಲ್ಡೀವ್ಸ್ ಗೋಗರೆದಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ … Continue reading ಪ್ರವಾಸಿಗರನ್ನು ಕಳುಹಿಸಿಕೊಡಿ ಎಂದು ಚೀನಾಗೆ ಗೋಗರೆದ ಮಾಲ್ಡೀವ್ಸ್..
Copy and paste this URL into your WordPress site to embed
Copy and paste this code into your site to embed