Mamata Banerjee : “NDA ನೀವು ಭಾರತಕ್ಕೆ ಸವಾಲು ಹಾಕಬಹುದೇ..?! “: ಮಮತಾ ಬ್ಯಾನರ್ಜಿ
National News: ಕೇಂದ್ರದ ವಿಪಕ್ಷ ನಾಯಕರ ಮಹಾ ಮೈತ್ರಿ ಸಭೆಯಲ್ಲಿ ಯುಪಿಎ ಎನ್ನು ವ ಹೆಸರನ್ನು ಬದಲಾಯಿಸಿ ಇಂಡಿಯಾ ಎಂಬುವುದಾಗಿ ನೀಡಿದರು. ಈ ಬಗ್ಗೆ ಮಲ್ಲಿಖಾರ್ಜುನ್ ಖರ್ಗೆ ಭಾಷಣದ ಮೂಲಕ ಸಂಪೂರ್ಣ ಮಾಹಿತಿ ನೀಡಿದರು. ತದನಂತರ ಮಮತಾ ಬ್ಯಾನರ್ಜಿ ಮಾತನಾಡುತ್ತ ಖರ್ಗೆ ಜೀ ಯವರು ಸಂಪೂರ್ಣ ವಿವರಣೆ ನೀಡಿದರು ಆದರೆ ಇದು ಸಂಕ್ಷಿಪ್ತವಾಗಿ ಭಾರತ ಎಂದರ್ಥ. ಎನ್ ಡಿ ಎ ನೀವು ಭಾರತಕ್ಕೆ ಸವಾಲು ಹಾಕಬಹುದೇ ಬಿಜೆಪಿ ನೀವು ಭಾರತಕ್ಕೆ ಸವಾಲು ಹಾಕಬಹುದೇ ಎಲ್ಲಾ ಕಾರ್ಯಕ್ರಮ ಎಲ್ಲಾ … Continue reading Mamata Banerjee : “NDA ನೀವು ಭಾರತಕ್ಕೆ ಸವಾಲು ಹಾಕಬಹುದೇ..?! “: ಮಮತಾ ಬ್ಯಾನರ್ಜಿ
Copy and paste this URL into your WordPress site to embed
Copy and paste this code into your site to embed