ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ
National News: ದೆಹಲಿಯಲ್ಲಿ ಮೆಟ್ರೋ ನಿಲ್ದಾಣದ್ಲಲಿ ರಾಲು ಬರುವ ವೇಳೆ ವ್ಯಕ್ತಿಯೋರ್ವ ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ದೆಹಲಿಯ ಉದ್ಯೋಗ್ ಭವನ್ ಮೆಟ್ರೋ ನಿಲ್ದಾಣದ ಮುಂದೆ ಈ ಘಟನೆ ನಡೆದಿದ್ದು, ಘಟನೆ ಬಳಿಕ ಅರ್ಧ ಗಂಟೆ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇನ್ನು ಈ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಲು ಕಾರಣವೇನು ಎಂದರೆ, ಈತ ಕ್ಯಾನ್ಸ್‌ಗೆ ಒಳಗಾಗಿದ್ದ. ಅದೇ ಖಿನ್ನತೆಯಿಂದ ಬಳಲಿ, ಆರ್ಥಿಕ ಪರಿಸ್ಥತಿಯೂ ಸರಿ ಇಲ್ಲದ ಕಾರಣ, ಆತ್ಮಹ್ತೆಯೆಗೆ ಶರಣಾಗಿದ್ದಾನೆ. ಮೃತ ವ್ಯಕ್ತಿ 39 … Continue reading ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ
Copy and paste this URL into your WordPress site to embed
Copy and paste this code into your site to embed