ರಶ್ಮಿಕಾ ಮಂದಣ್ಣಾಗೆ 80 ಲಕ್ಷ ರೂಪಾಯಿ ಮೋಸ ಮಾಡಿದ್ರಾ ಮ್ಯಾನೇಜರ್..?

Movie News: ನಟಿ ರಶ್ಮಿಕಾ ಮಂದಣ್ಣರ ಹಣಕಾಸಿನ ವಿಷಯಗಳನ್ನು ನೋಡಿಕೊಳ್ಳುತ್ತಿದ್ದ ಅವರ ಮ್ಯಾನೇಜರ್, ರಶ್ಮಿಕಾಗೆ 80 ಲಕ್ಷ ರೂಪಾಯಿ ಮೋಸ ಮಾಡಿದ್ದಾನೆಂದು ತಿಳಿದು ಬಂದಿದೆ. ಆದರೆ ನಟಿ ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಲಿಲ್ಲ. ಬಾಲಿವುಡ್‌ನಲ್ಲಿ ಹೀಗೊಂದು ಸುದ್ದಿಹರಿದಾಡುತ್ತಿದ್ದು, ಈ ಬಗ್ಗೆ ರಶ್ಮಿಕಾ ದಿವ್ಯ ಮೌನ ತಾಳಿದ್ದಾರೆ. ರಶ್ಮಿಕಾ ಪ್ರವಾಸ, ಡೇಟಿಂಗ್‌, ಸ್ಯಾಲರಿ, ಖರ್ಚು ವೆಚ್ಚ ಎಲ್ಲವನ್ನೂ ಈ ಮ್ಯಾನೇಜರ್ ನೋಡಿಕೊಳ್ಳುತ್ತಿದ್ದರಂತೆ. ಈ ವೇಳೆ 80 ಲಕ್ಷ ರೂಪಾಯಿ ಮೋಸ್ ಮಾಡಿದ್ದಾರೆಂಬ ಗುಸುಗುಸು ಕೇಳಿಬಂದಿದೆ. ಅಲ್ಲದೇ, ವಿಷಯ … Continue reading ರಶ್ಮಿಕಾ ಮಂದಣ್ಣಾಗೆ 80 ಲಕ್ಷ ರೂಪಾಯಿ ಮೋಸ ಮಾಡಿದ್ರಾ ಮ್ಯಾನೇಜರ್..?