ಮಂಡ್ಯದ ವಿ. ಸಿ. ಫಾರ್ಮ್ ನಲ್ಲಿ ಬೃಹತ್ ಕೃಷಿ ಮೇಳ

ಮಂಡ್ಯ: ಮಂಡ್ಯದ ವಿ.ಸಿ ಫಾರ್ಮ್ ನಲ್ಲಿ ಕೃಷಿ ಮೇಳ ಎರ್ಪಡಿಸಿದ್ದು, ಜನರು ಹಾಗೂ ರೈತರು ನಿರೀಕ್ಷೆಗೂ ಮೀರಿ ಬಂದು ವಿ.ಸಿ. ಫಾರ್ಮ್ ನಲ್ಲಿ ಕೃಷಿ ಮೇಳವನ್ನು ವೀಕ್ಷಿಸಿದರು. ಇನ್ನು ಬೆಂಗಳೂರು ವಿ.ವಿ. ಕೃಷಿ ವಿದ್ಯಾಲಯದ ಕುಲಪತಿ  ಎಸ್. ವಿ .ಸುರೇಶ್ ಉದ್ಘಾಟನೆ ಮಾಡಿದರು. ಕುಲಪತಿ ಎಲ್ಲವನ್ನೂ ವೀಕ್ಷಣೆ ಮಾಡಿ ರೈತರಿಗೆ ಹಾಗೂ ಜನರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ : ಮಾಜಿ ಮತ್ತು ಹಾಲಿ ಶಾಸಕರ ನಡುವೆ ಟಾಕ್ … Continue reading ಮಂಡ್ಯದ ವಿ. ಸಿ. ಫಾರ್ಮ್ ನಲ್ಲಿ ಬೃಹತ್ ಕೃಷಿ ಮೇಳ