‘ಕುಂಭಮೇಳ ಆಯೋಜನೆ ಚುನಾವಣೆ ಗಿಮಿಕ್’: ಶಾಸಕ ಅನ್ನದಾನಿ ವಾಗ್ದಾಳಿ
Mandya News: ಬಿಜೆಪಿ ವಿರುದ್ದ ಮಳವಳ್ಳಿ ಶಾಸಕ ಅನ್ನದಾನಿ ವಾಗ್ದಾಳಿ ನಡೆಸಿದ್ದಾರೆ. ‘ಕುಂಭಮೇಳ ಆಯೋಜನೆ ಚುನಾವಣೆ ಗಿಮಿಕ್’,ಅವರಿಗೆ ಅನುಕೂಲವಾದ ರೀತಿಯಲ್ಲಿ ಮಾಡ್ಕೊಂಡಿದ್ದಾರೆ. ಕೆ.ಆರ್.ಪೇಟೆ ತಾಲ್ಲೂಕು ಮಂತ್ರಿಯಾಗಿದ್ದಾರೆ ಸರ್ಕಾರ ಅವರ ಪರ ಇದೆ. ಮಳೆ ಬಿದ್ದು ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ.ಧಾರ್ಮಿಕ ಕಾರ್ಯಕ್ರಮ ಲೇಟ್ ಹಾಗಿ ಮಾತನಾಡಬಹುದು.ದೇವರು ನಮಗೆ ಶಿಕ್ಷಿಸಲ್ಲ, ರಾಜ್ಯದಲ್ಲಿ ಮಳೆ ಅವಾಂತರವಾಗಿದೆ.ಪರಿಸ್ಥಿತಿ ಗೊತ್ತಿದ್ದು ಗೊತ್ತಿದ್ದು ಕುಂಭಮೇಳ ಮಾಡ್ತಿದ್ದಾರೆ.5 ಕೋಟಿ ವೆಚ್ಚ ಮಾಡದಕ್ಕಿಂತ ಅಭಿವೃದ್ದಿ ಕೆಲಸ ಮಾಡಿ.ಅಧಿಕಾರಿಗಳು ಜನರ ಕೈಗೆ ಸಿಕ್ತಿಲ್ಲ, ಕುಂಭಮೇಳ ಕೆಲಸದಲ್ಲಿ ಬಿಸಿಯಾಗಿದ್ದಾರೆ.ಡಿಸಿಗೆ ಕರೆ ಮಾಡಿದ್ದೆ … Continue reading ‘ಕುಂಭಮೇಳ ಆಯೋಜನೆ ಚುನಾವಣೆ ಗಿಮಿಕ್’: ಶಾಸಕ ಅನ್ನದಾನಿ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed