ಮಂಡ್ಯ : ಸರ್ಕಾರಿ ಕಾಲೇಜು ಕ್ರೀಡಾಂಗಣದ ಪುನರ್ ನಿರ್ಮಾಣ

Mandya News: ಸಿ ಎಂ ಬಂದು ಹೋದ ಒಂದು ತಿಂಗಳ ಬಳಿಕ ಸರ್ಕಾರಿ ಕಾಲೇಜು ಮಂಡ್ಯ ಕ್ರೀಡಾಂಗಣವನ್ನ  ಮತ್ತೆ ಪುನರ್ ನಿರ್ಮಾಣ ಮಾಡುತ್ತಿರುವ ಕಾಲೇಜು ಆಡಳಿತ ಮಂಡಳಿ ಹಾಗು ನಗರಸಭೆ. ಕಳೆದ ತಿಂಗಳು ಸಂಜೀವಿನಿ ಜೀವನೋಪಾಯ ಇಲಾಖೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ .ಮಂಡ್ಯ ಜಿಲ್ಲಾ ವಸ್ತುವಾರಿ ಸಚಿವರು  ಕೆ ಗೋಪಾಲಯ್ಯ ಕ್ರೀಡಾ ಸಚಿವರು ನಾರಾಯಣ ಗೌಡ ಹಾಗೂ ಸಂಸದೆ … Continue reading ಮಂಡ್ಯ : ಸರ್ಕಾರಿ ಕಾಲೇಜು ಕ್ರೀಡಾಂಗಣದ ಪುನರ್ ನಿರ್ಮಾಣ