ಮಂಡ್ಯ ಜಿಲ್ಲೆಯು ನಾಯಕತ್ವ ಗುಣ ಬೆಳೆಸುತ್ತದೆ: ವಿ.ಆರ್. ಶೈಲಜ

Mandya news: ಮಂಡ್ಯ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು ವೃತ್ತಿ ಜೀವನದಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಉತ್ಸಹವನ್ನು ನೀಡಿದೆ. ಮಂಡ್ಯ ಜಿಲ್ಲೆಯು ನಾಯಕತ್ವ ಗುಣ ಬೆಳೆಸುತ್ತದೆ ಎಂದು ನಿಕಟಪೂರ್ವ ಅಪರ ಜಿಲ್ಲಾಧಿಕಾರಿ ವಿ.ಆರ್. ಶೈಲಜ ಅವರು ತಿಳಿಸಿದರು. ನಗರದ ಕರ್ನಾಟಕ ಸಂಘದಲ್ಲಿ ಕರ್ನಾಟಕ ರಾಜ್ಯ ಕಂದಾಯ ಇಲಾಖಾ ನೌಕರರ ಸಂಘ ಬೆಂಗಳೂರು, ಕಂದಾಯ ಇಲಾಖಾ ದ್ವಿ.ದ.ಸ.ಮತ್ತು ಲಿ. ನೌ.ಸಂಘ ದಾವಣಗೆರೆ, ಗ್ರಾಮಲೆಕ್ಕಾದಿಗಳ ಸಂಘ, ಗ್ರಾಮ ಸಹಾಯಕರ ಸಂಘ, ಜಿಲ್ಲಾ ಘಟಕ ವತಿಯಿಂದ ನಡೆದ ಬೀಳ್ಕೊಡುಗೆ … Continue reading ಮಂಡ್ಯ ಜಿಲ್ಲೆಯು ನಾಯಕತ್ವ ಗುಣ ಬೆಳೆಸುತ್ತದೆ: ವಿ.ಆರ್. ಶೈಲಜ