ಮಂಡ್ಯ: ಸೌಡಿ ನೌಕರರು ಹಾಗೂ ವಾಹನ ಚಾಲಕರ ಪ್ರತಿಭಟನೆ

Mandya News: ವಿ.ಸಿ.ನಾಲಾವಿಭಾಗ ಮಂಡ್ಯ ವ್ಯಾಪ್ತಿಯಲ್ಲಿ 06 ಉಪ ವಿಭಾಗಗಳಿದ್ದು, ಸುಮಾರು 250 ಮಂದಿ ಸೌಡಿ ನೌಕರರು ಹಾಗೂ ವಾಹನ ಚಾಲಕರು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜೂನ್-2022ರ ಮಾಹೆಯಿಂದ ಇದುವರೆವಿಗೂ ವೇತನ ಪಾವತಿಸಿರುವುದಿಲ್ಲ. ದಿನಾಂಕ: 11-08-2022ರಂದು ನಿಗಮದಿಂದ ವೇತನ ಬಿಡುಗಡೆಯಾಗಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಇದುವರೆವಿಗೂ ವೇತನ ನೀಡಿರುವುದಿಲ್ಲ ಹಾಗೂ ಇ.ಎಸ್.ಐ. ಮತ್ತು ಇ.ಪಿ.ಎಫ್.ನಲ್ಲಿ ವ್ಯತ್ಯಾಸವಿದ್ದು,ವ್ಯತ್ಯಾಸವನ್ನು ಸಹ ಬಗೆಹರಿಸಿರುವುದಿಲ್ಲ. ಪ್ರತಿ ತಿಂಗಳ ಮಾಹೆ 05ನೇ ತಾರೀಖಿನೊಳಗೆ ವೇತನ ಪಾವತಿಸಬೇಕಾಗಿರುತ್ತದೆ. ಆದರೆ ವೇತನ ಪಾವತಿ ಮಾಡಿರುವುದಿಲ್ಲ. ಆದುದರಿಂದ ಈ … Continue reading ಮಂಡ್ಯ: ಸೌಡಿ ನೌಕರರು ಹಾಗೂ ವಾಹನ ಚಾಲಕರ ಪ್ರತಿಭಟನೆ