Empty lake: ರೈತರ ಬೆಳೆ ಜೊತೆ ನೀರಾವರಿ ಅಧಿಕಾರಿಗಳ ಚೆಲ್ಲಾಟ

ಮಂಡ್ಯ: ಕೆ.ಆರ್ ಪೇಟೆಯ ದೇವಿರಮ್ಮಣ್ಣಿ ಕೆರೆ ನೀರಿಲ್ಲದೆ ಒಣಗಿ ಖಾಲಿಯಾಗುತ್ತಿದೆ. ಹೇಮಾವತಿ ನದಿ ಮೂಲಕ ನೀರು ಹರಿಸಿ ಕೆರೆ ತುಂಬಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗ್ತಿಲ್ಲ. ಕೆ.ಆರ್ ಪೇಟೆ ತಾಲೂಕಿನಲ್ಲಿ ಅತ್ಯಂತ ದೊಡ್ಡ ಕೆರೆ ಎಂದೇ ದೇವಿರಮ್ಮಣ್ಣಿಕೆರೆ ಖ್ಯಾತಿ ಪಡೆದಿದೆ. ಹೇಮಾವತಿ ಎಡದಂಡೆ ನಾಲೆಯ ಮೂಲಕ ನೀರು ಹರಿಸಿ, ಕೆರೆ ತುಂಬಿಸಲು ವಿಫಲರಾಗಿರುವ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಯಂತರು ಹಾಗೂ ಸಹಾಯಕ ಇಂಜಿನಿಯರ್​ಗಳ ನಿರ್ಲಕ್ಷ ಹಾಗೂ ಕರ್ತವ್ಯ ಲೋಪದ ವಿರುದ್ಧ ರೈತರು ಕಿಡಿಕಾರಿದ್ದಾರೆ. … Continue reading Empty lake: ರೈತರ ಬೆಳೆ ಜೊತೆ ನೀರಾವರಿ ಅಧಿಕಾರಿಗಳ ಚೆಲ್ಲಾಟ