ಸರ್ಕಾರ ನಿಗದಿ ಪಡಿಸಿದ ಕೇಂದ್ರಗಳಲ್ಲಿ ತೆಂಗು ಸಸಿಗಳನ್ನು ಖರೀದಿ ಮಾಡುವುದು ಉತ್ತಮ: ಪ್ರೊ.ಸಿದ್ದಪ್ಪ

State News: ಭೂಮಿ ಉತ್ತಮ ಫಲವತ್ತತೆ ಹೊಂದಿದ್ದರೆ ತೆಂಗನ್ನು ಉತ್ಕೃಷ್ಟವಾಗಿ ಬೆಳೆಯಲು ಸಾಧ್ಯ.ತೆಂಗಿಗೆ ಹೆಚ್ಚು ನೀರನ್ನು ಹಾಕುವುದರಿಂದ ಹೆಚ್ಚು ಫಲವತ್ತತೆ ಬರುತ್ತದೆ.ಸರ್ಕಾರ ನಿಗದಿ ಪಡಿಸಿದ ಕೇಂದ್ರಗಳಲ್ಲಿ ತೆಂಗು ಸಸಿಗಳನ್ನು ಖರೀದಿ ಮಾಡುವುದು ಉತ್ತಮ ಎಂದು ಮೈಸೂರಿನ ತೋಟಗಾರಿಕಾ ಕಾಲೇಜಿನ ಪ್ರೊ.ಸಿದ್ದಪ್ಪ ಅವರು ತಿಳಿಸಿದರು. ಶ್ರೀರಂಗಪಟ್ಟಣದ ಶ್ರೀರಂಗ ವೇದಿಕೆಯಲ್ಲಿ ನಡೆದ ರೈತ ದಸರಾ ಅಂಗವಾಗಿ ಆಯೋಜಿಸಿದ ಕಿಸಾನ್ ಗೋಷ್ಠಿ ಯಲ್ಲಿ ಅವರು ಮಾತನಾಡಿದರು.ತೆಂಗಿನ ಬುಡಗಳಲ್ಲಿ ಮತ್ತು ಸುತ್ತಮುತ್ತನಲ್ಲಿ ತೆಂಗಿನ ಸಿಪ್ಪೆಗಳನ್ನು ಹಾಗೂ ತ್ಯಾಜ್ಯಗಳನ್ನು ಹೂಳುವಂತಹ ಕೆಲಸವನ್ನು ಮಾಡಿದರೆ ತೆಂಗಿನಲ್ಲಿ … Continue reading ಸರ್ಕಾರ ನಿಗದಿ ಪಡಿಸಿದ ಕೇಂದ್ರಗಳಲ್ಲಿ ತೆಂಗು ಸಸಿಗಳನ್ನು ಖರೀದಿ ಮಾಡುವುದು ಉತ್ತಮ: ಪ್ರೊ.ಸಿದ್ದಪ್ಪ