ಮೋದಿ ಬಂದ ಮೇಲೆ ಮಂಡ್ಯದಲ್ಲಿ ಕಂಪನ ಶುರುವಾಗಿದೆ…!

 ಮಂಡ್ಯ ‘ಭೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲು ಮುಂದಾಗಿದ್ದಾರೆ.    ಪ್ರಧಾನಿ ಮೋದಿ  ಮಂಡ್ಯಕ್ಕೆ  ಭೇಟಿ  ನೀಡಿದ ಬೆನ್ನಲ್ಲೆ ಮಂಡ್ಯದಲ್ಲಿ ಬಿಜೆಪಿ ಮುಖಂಡರ ತುಂಬಾ  ಅಲರ್ಟ ಆಗಿದ್ದು ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ  ಕಾರ್ಯಕರ್ರು ಕಸರತ್ತು ನಡೆಸುತಿದ್ದಾರೆ.. ಹೋಬಳಿ ಮಟ್ಟದ ಸಭೆ ನಡೆಸಿ ಮತಕ್ಕೆ ಕೈ ಹಾಕಿ ಮತವನ್ನು ಸೆಳೆಯಲು ಬಿಜೆಪಿ ಕಾರ್ಯಕರ್ತ್​ರು ಮುಂದಾಗಿದ್ದಾರೆ.ಹಾಗೂ ಬಸರಾಳು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ  ವಿಜಯ ಸಂಕಲ್ಪ ಯಾತ್ರೆಯ ಕುರಿತು ಸಭೆ ನಡೆಸುತಿದ್ದಾರೆ. ಇನ್ನು ಕಾರ್ಯಕರ್ತರ ಸಭೆಗೆ  ಬಿಜೆಪಿ ಮುಖಂಡರಾದ … Continue reading ಮೋದಿ ಬಂದ ಮೇಲೆ ಮಂಡ್ಯದಲ್ಲಿ ಕಂಪನ ಶುರುವಾಗಿದೆ…!