ಜೆಡಿಎಸ್ ಟಿಕೇಟ್ ಕೈ ತಪ್ಪಿದ್ದಕ್ಕೆ ಭಾವುಕರಾದ ವಿಜಯಾನಂದ..
ಮಂಡ್ಯ: ಜೆಡಿಎಸ್ ಟಿಕೇಟ್ ತಪ್ಪಿದ ಹಿನ್ನೆಲೆ, ವಿಜಯಾನಂದ ಭಾವುಕರಾಗಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ವಿಜಯಾನಂದಗೆ ಟಿಕೇಟ್ ಕೊಡುವ ಬದಲಾಗಿ, ಬಿ.ಆರ್.ರಾಮಚಂದ್ರುಗೆ ಟಿಕೇಟ್ ಕೊಡಲಾಗಿದೆ. ಪಕ್ಷದ ವರಿಷ್ಠರ ವಿರುದ್ಧ ವಿಜಯಾನಂದ ಅಸಮಾಧಾನ ವ್ಯಕ್ತಪಡಿಸಿದ್ದು, ನಿನ್ನೆಯಷ್ಟೇ ಸ್ವಾಭಿಮಾನ ಪಡೆ ಹೆಸರಿನಲ್ಲಿ ವಿಜಯಾನಂದ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಪಕ್ಷೇತ್ರವಾಗಿ ನಿಂತು, ಜೆಡಿಎಸ್ ಸೋಲಿಸಲು ರಣತಂತ್ರ ಹೆಣೆದಿದ್ದಾರೆ. ಆದರೆ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಜೆಡಿಎಸ್ ಮುಖಂಡರು, ವಿಜಯಾನಂದ ಮನೆಗೆ ಬಂದು, ಅವರನ್ನು ಒಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ನನಗೆ ಯಾರೇ … Continue reading ಜೆಡಿಎಸ್ ಟಿಕೇಟ್ ಕೈ ತಪ್ಪಿದ್ದಕ್ಕೆ ಭಾವುಕರಾದ ವಿಜಯಾನಂದ..
Copy and paste this URL into your WordPress site to embed
Copy and paste this code into your site to embed