ಮಂಡ್ಯದಲ್ಲಿ ನಾಳೆಯಿಂದ ಮಾರಾಟಗಾರರ ಮತ್ತು ಖರಿದಿದಾರರ ಸಮ್ಮೇಳನ

ಮಂಡ್ಯ: ಜಿಲ್ಲೆಯಲ್ಲಿ ನಾಳೆಯಿಂದ ಎರಡು ದಿನ ನಡೆಯುವ ಸಮ್ಮೇಳನದ ಜೊತೆ ಬೃಹತ್ ಆಹಾರ ಮೇಳ ನಡೆಯಲಿದೆ. ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಮಾರಾಟಗಾರರ ಮತ್ತು ಖರೀದಿದಾರರ ಸಮ್ಮೇಳನ ನಡೆಯಲಿದ್ದು, ರೈತರು ಮತ್ತು ಖರಿದಿಗಾರರನ್ನು ಒಗ್ಗೂಡಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.ಡಾ.ಎಂ.ವಿ ವೆಂಕಟೇಶ್ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತರು ಮತ್ತು ಮಂಡ್ಯ ಡಿಸಿ ಗೋಪಾಲ ಕೃಷ್ಣ ಅಧ್ಯಕ್ಷತೆಯಲ್ಲಿ ನಬಾರ್ಡ್ , ವಿಕಾಸನ ಸಂಸ್ಥೆ ಮತ್ತು ಕೃಷಿ ಇಲಾಖೆ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ಸುಮಾರು 500 ಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ … Continue reading ಮಂಡ್ಯದಲ್ಲಿ ನಾಳೆಯಿಂದ ಮಾರಾಟಗಾರರ ಮತ್ತು ಖರಿದಿದಾರರ ಸಮ್ಮೇಳನ