2023 ವೇಳೆಗೆ ಜಿಲ್ಲೆಯಲ್ಲಿ ಮಲೇರಿಯಾ ರೋಗವನ್ನು ಮುಕ್ತವಾಗಿಸುವ ಗುರಿ : ಡಾ.ಟಿ.ಎನ್ ಧನಂಜಯ

Mandya news: ಮಂಡ್ಯ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಕಡಿಮೆಯಾಗುತ್ತಿದ್ದು,  2025 ವೇಳೆಗೆ ಮಲೇರಿಯಾ ಮುಕ್ತ ದೇಶವನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಮಲೇರಿಯಾ ರೋಗವನ್ನು ನಿಯಂತ್ರಿಸುವಲ್ಲಿ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದು, ಜಿಲ್ಲೆಯಲ್ಲಿ 2023 ವೇಳೆಗೆ ಮಲೇರಿಯಾ ರೋಗವನ್ನು ಮುಕ್ತವಾಗಿಸುವ ಗುರಿ ಹೊಂದಿದೆ ಎಂದು ಡಿಹೆಚ್‍ಒ ಡಾ.ಟಿ.ಎನ್ ಧನಂಜಯ ರವರು ತಿಳಿಸಿದರು. ನಗರದ ತಮಿಳು ಕಾಲೋನಿಯಲ್ಲಿ ಡಿಹೆಚ್‍ಒ ಡಾ.ಟಿ.ಎನ್ ಧನಂಜಯ ರವರು ವಿಶ್ವ ಸೊಳ್ಳೆಗಳ ದಿನಾಚರಣೆ ಪ್ರಯುಕ್ತ ಜಾಥಾ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ … Continue reading 2023 ವೇಳೆಗೆ ಜಿಲ್ಲೆಯಲ್ಲಿ ಮಲೇರಿಯಾ ರೋಗವನ್ನು ಮುಕ್ತವಾಗಿಸುವ ಗುರಿ : ಡಾ.ಟಿ.ಎನ್ ಧನಂಜಯ