ಮಂಡ್ಯ: ವಿ ಸಿ ಫಾರ್ಮ್ ಗೆ ಬಿ ಸಿ ಪಾಟೀಲ್ ಭೇಟಿ

Mandya News: ಇಂದು  ಮಂಡ್ಯದ ವಿ ಸಿ ಫಾರ್ಮ್ ಗೆ  ಭೇಟಿ ನೀಡಿದ ಕೃಷಿ ಸಚಿವ ಬಿ ಸಿ ಪಾಟೀಲ್ ವಿವಿಧ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಈ ವರ್ಷ ಅತಿ ಹೆಚ್ಚು ಮಳೆ ಹಾಗಿದೆ ಮಳೆ ಆಗಿರುವ ಕಾರಣ ಬೆಳೆ ನಾಶವಾಗಿದೆ ಇನ್ನು ಗೊಬ್ಬರದ ಕೊರತೆ ಯಾವುದು ಇಲ್ಲಾ ಎಂದ ಕೃಷಿ ಸಚಿವ ಬೊಮ್ಮಾಯಿ ಅವರು ಮುಖ್ಯ ಮಂತ್ರಿ ಆದಮೇಲೆ ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ಕೊಡ್ಬೇಕು ಅನ್ನೋ ಯೋಜನೆ ತಂದಿದಿವಿ ಮುಖ್ಯ ಮಂತ್ರಿ ವಿಧ್ಯಾ ನಿಧಿಯ ಮೂಲಕ … Continue reading ಮಂಡ್ಯ: ವಿ ಸಿ ಫಾರ್ಮ್ ಗೆ ಬಿ ಸಿ ಪಾಟೀಲ್ ಭೇಟಿ