ಡಿ.22 ರಂದು ಮಂಡ್ಯದಲ್ಲಿ ಪಂಚರತ್ನ ರಥಯಾತ್ರೆ : ಪೂರ್ವಭಾವಿ ಸಭೆ

ಮಂಡ್ಯ: ಇದೇ ತಿಂಗಳು 22ರಂದು ಪಂಚರತ್ನ ಯಾತ್ರೆಯು ಮಂಡ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಯಾತ್ರೆಯನ್ನು ಯಶಸ್ವಿಗೊಳಿಸಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ, ಮುಂದಿನ 2023ಕ್ಕೆ ಕುಮಾರ ಸ್ವಾಮಿಯವರನ್ನು ಮುಖ್ಯ ಮಂತ್ರಿಯಾಗಿಸುವುದು ನಮ್ಮ ಗುರಿ ಎಂದು ಮಂಡ್ಯ ಶಾಸಕರಾದ ಎಂ.ಶ್ರೀನಿವಾಸ್ ತಿಳಿಸಿದರು. ಇದೇ ಸಮಯದಲ್ಲಿ ಮಾತನಾಡಿದ ಜೆ.ಡಿ‌ಎಸ್ ಜಿಲ್ಲಾಧ್ಯಕ್ಷಾರದ ಡಿ.ರಮೇಶ್ ರವರು ಪಂಚರತ್ನ ಎಂಬುದು ಒಂದು ಅದ್ಭುತವಾದ ಕಾರ್ಯವಾಗಿದೆ. ಇಂದೂ ಕೂಡ ಬೆಂಗಳೂರಿನಲ್ಲಿ ಮಳೆ, ನಾಳೆಯಿಂದ ಕಡಿಮೆಯಾಗಲಿದೆ ವರುಣನ ಅಬ್ಬರ : ಹವಾಮಾನ ಇಲಾಖೆ ಉಚಿತ ಉತ್ತಮ ಶಿಕ್ಷಣ, … Continue reading ಡಿ.22 ರಂದು ಮಂಡ್ಯದಲ್ಲಿ ಪಂಚರತ್ನ ರಥಯಾತ್ರೆ : ಪೂರ್ವಭಾವಿ ಸಭೆ