ಮದ್ದೂರಿಗೆ ಆಗಮಿಸಿದ ಪಂಚರತ್ನ ರಥಯಾತ್ರೆ

ಮಂಡ್ಯ: ಮದ್ದೂರಿನಲ್ಲಿ ಪಂಚರತ್ನ ರಥಯಾತ್ರೆ ವೇಳೆ ಶಾಸಕ ಡಿ.ಸಿ ತಮ್ಮಣ್ಣ ಕುಸಿದು ಬಿದ್ದು ಅಸ್ವಸ್ಥ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿ ಇಂದು ಪಂಚರತ್ನ ರಥ ಯಾತ್ರೆ ಆಗಮಿಸಿದ್ದು ಈ ಸಮಯದಲ್ಲಿ ಶಾಸಕ ಡಿ ಸಿ ತಮ್ಮಣ್ಣ ಅಸ್ವಸ್ಥರಾಗಿದ್ದಾರೆ. ಹೌದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಕೆಲ ಕಾಲ ಶಾಸಕ ಡಿ.ಸಿ ತಮ್ಮಣ್ಣ ಅಸ್ವಸ್ಥಗೊಂಡು ಕುಸಿದು ಬಿದ್ದಿರೋದಾಗಿ ತಿಳಿದು ಬಂದಿದೆ. ವೈದ್ಯರ ಬಳಿ ಚಿಕಿತ್ಸೆ ಪಡೆದು ಮತ್ತೆ ಚೇತರಿಸಿಕೊಂಡು ಯಾತ್ರೆಗೆ ಮರಳಿದ್ದಾರೆ ಎಂದು ಹೇಳಲಾಗಿದೆ. ಮೊದಲ ಬಾರಿಗೆ … Continue reading ಮದ್ದೂರಿಗೆ ಆಗಮಿಸಿದ ಪಂಚರತ್ನ ರಥಯಾತ್ರೆ