ಸಕ್ಕರೆ ನಾಡು ಮಂಡ್ಯದಲ್ಲಿ ಗಣರಾಜ್ಯೋತ್ಸವ ಆಚರಣೆ

Mandya News: ಮಂಡ್ಯದ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆದ ಸಮಾರಂಭ.ಧ್ವಜಾರೋಹಣ ಮಾಡಿದ ಸಚಿವ ಆರ್.ಅಶೋಕ್.ಕಂದಾಯ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಮಂಡ್ಯ ಜಿಲ್ಲಾಡಳಿತದಿಂದ 74ನೇ ಗಣರಾಜ್ಯೋತ್ಸವ ಆಚರಣೆ.ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ,ನಾಡಗೀತೆ,ರೈತಗೀತೆಗೆ ಗೌರವ.ಪಥಸಂಚಲನದ ಮೂಲಕ ತುಕಡಿಗಳ ಪರಿವೀಕ್ಷಣೆ ನಡೆಸಿದ ಸಚಿವ ಆರ್.ಅಶೋಕ್.ತೆರೆದ ವಾಹನದಲ್ಲಿ ಪಥ ಸಂಚಲನ ಮಾಡಿದರು. 29 ತುಕಡಿಗಳಿಗ ಪರಿವೀಕ್ಷಣೆ ನಡೆಸಿದ ಸಚಿವ ಆರ್.ಅಶೋಕ್.ಈ ವೇಳೆ ಶಾಸಕ ಎಂ.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಮಂಜು, ಡಿಸಿ ಗೋಪಾಲಕೃಷ್ಣ, ಸಿಇಓ ಶಾಂತಾ ಎಲ್ ಹುಲ್ಮನಿ,ಎಸ್ಪಿ ಎನ್ ಯತೀಶ್. ಸೇರಿ ಹಲವರು … Continue reading ಸಕ್ಕರೆ ನಾಡು ಮಂಡ್ಯದಲ್ಲಿ ಗಣರಾಜ್ಯೋತ್ಸವ ಆಚರಣೆ